green goose
ನಾಮವಾಚಕ

ಎಳೆವರಟೆ; ಹತ್ತು, ಹನ್ನೆರಡು ವಾರಗಳ ವೇಳೆಗಾಗಲೇ ಆಹಾರಕ್ಕೆ ಬಳಸಲು ಸಿದ್ಧವಾಗಿರುವ, ಕೊಬ್ಬಿದ ವರಟೆ, ಬಾತು.